ಪೊಲೀಸ್ ಮನು ಅಪಘಾತದಲ್ಲಿ ಸಾವು

ಪೊಲೀಸ್ ಮನು ಅಪಘಾತದಲ್ಲಿ ಸಾವು

ಜಗಳೂರು, ನ. 13 – ತಾಲ್ಲೂಕಿನ ಬಸವನಕೋಟೆ ಗ್ರಾಮದ ರಿಸರ್ವ್ ಪೊಲೀಸ್  ಮನು (27) ಬೆಂಗಳೂರಿನಲ್ಲಿ  ಅಪಘಾತದಲ್ಲಿ ಮೃತಪಟ್ಟಿದ್ದು.ಮೃತ ದೇಹವನ್ನು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಅಂತಿಮ ದರ್ಶನಕ್ಕಿಡಲಾಗಿತ್ತು. ನಂತರ ಸರ್ಕಾರಿ ಸಕಲ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು.

ಶಾಸಕ. ಬಿ. ದೇವೇಂದ್ರಪ್ಪ ಅವರು ಸಾಂತ್ವನ: ಶಾಸಕ ಬಿ. ದೇವೇಂದ್ರಪ್ಪ ಅವರು ಅಂತಿಮ ದರ್ಶನ ಪಡೆದು ಮೃತರ ಕುಟುಂಬಕ್ಕೆ ಸಾಂತ್ವನ‌ ಹೇಳಿದರು.

error: Content is protected !!