ಹರಿಹರ, ನ.3- ಕುಮಾರಪಟ್ಟಣಂನ ಅಮೃತ ವರ್ಷಿಣಿ ವಿದ್ಯಾಲಯದಲ್ಲಿ ಬುಧವಾರ ನಡೆದ ಪ್ರತಿಭಾ ಪ್ರದರ್ಶನದಲ್ಲಿ ಬಗೆ, ಬಗೆಯ ವೇಷಧಾರಣೆ ಮಾಡಿ ನಲಿದ ವಿದ್ಯಾರ್ಥಿಗಳು. ನೃತ್ಯ, ಗಾಯನ, ಮೂಕಾಭಿನಯ, ಶ್ಲೋಕ, ಭರತನಾಟ್ಯ, ಕೀರ್ತನೆ, ಮಣಿಕಟ್ಟು ಜೋಡಣೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು.
December 22, 2024