ದಾವಣಗೆರೆ, ಅ.31- ಕದಳಿ ಮಹಿಳಾ ವೇದಿಕೆಯ ತಾಲ್ಲೂಕು ಘಟಕದಿಂದ ನಡೆದ 157ನೇ ಕಮ್ಮಟದಲ್ಲಿ ದತ್ತಿ ಉಪನ್ಯಾಸ, ವಚನ ದಾಸೋಹ, ಕಲ್ಯಾಣ ಕ್ರಾಂತಿ ವಿಜಯ ಹಾಗೂ ಗಂಗಾಂಬಿಕೆಯ ಶರಣೋತ್ಸವವು ರಾಘವೇಂದ್ರ ಹೈಟೆಕ್ ಪಿಯು ಕಾಲೇಜಿನಲ್ಲಿ ನಡೆಯಿತು. ಕದಳಿ ಮಹಿಳಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷೆ ಮಮತಾ ನಾಗರಾಜ್, ಡಾ|| ಅನಿಲ್ ಕುಮಾರ್ ಶ್ಯಾಗಲೆ, ಡಾ|| ಮಲ್ಲಿಕಾರ್ಜುನ್ ಜವಳಿ, ವಿನೋದ ಅಜಗಣ್ಣನವರ್, ಗಾಯತ್ರಿ ವಸ್ತ್ರದ್, ಡಾ. ಎ.ಜೆ ನೀತಾ ಇತರರು ಉಪಸ್ಥಿತರಿದ್ದರು.
December 27, 2024