ಮಲೇಬೆನ್ನೂರು, ಅ.27- ಕುಂಬಳೂರು ಗ್ರಾಮದ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಮರಿ ಬನ್ನಿ ಅಂಗವಾಗಿ ದೊಡ್ಡ ಎಡೆ ಜಾತ್ರೆ ಭಾನುವಾರ ಭಕ್ತರ ಸಮ್ಮುಖ ದಲ್ಲಿ ಸಂಭ್ರಮದಿಂದ ಜರುಗಿತು. ಬೀರಪ್ಪ ದೇವರಿಗೆ ಈರಗಾರರು ಶ್ರದ್ಧಾ -ಭಕ್ತಿಯಿಂದ ದೊಡ್ಡ ಎಡೆ ಪೂಜೆ ನೆರವೇರಿಸಿದರು.
ಕುಂಬಳೂರು : ದೊಡ್ಡ ಎಡೆ ಜಾತ್ರೆ
