ದಾವಣಗೆರೆ, ಅ.23- ಭಾರತ್ ವಿಕಾಸ್ ಪರಿಷದ್ ವತಿಯಿಂದ ಬೆಂಗ ಳೂರಿನಲ್ಲಿ ನಡೆದ ರಾಜ್ಯಮಟ್ಟದ `ಭಾರತ್ ಕೋ ಜಾನೋ’ ಕ್ವಿಜ್ ಸ್ಪರ್ಧೆಯಲ್ಲಿ ನಗರದ ಸಿದ್ಧಗಂಗಾ ಪದವಿ ಪೂರ್ವ ಕಾಲೇಜ್‌ನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಆರ್.ಅಜಯ್‌ಕುಮಾರ್ ಮತ್ತು ಭೂಮಿಕಾ ಇಟಗಿ ಅವರುಗಳು ಪ್ರಥಮ ಸ್ಥಾನ ಗಳಿಸಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
January 5, 2025