ಐ.ಎಂ.ಎ. ಮಹಿಳಾ ವಿಭಾಗದಿಂದ ಧ್ಯಾನ ಶಿಬಿರ

ಐ.ಎಂ.ಎ. ಮಹಿಳಾ ವಿಭಾಗದಿಂದ ಧ್ಯಾನ ಶಿಬಿರ

ದಾವಣಗೆರೆ, ಅ.23- ನಗರದ ಐ.ಎಮ್.ಎ. ಮಹಿಳಾ ವಿಭಾಗದ ಕಾರ್ಯಕ್ರಮದಲ್ಲಿ ಶ್ರೀಮತಿ ವಿದ್ಯಾಸಿದ್ದೇಶ್ವರನ್ ಫಿಜಿಯೋಥೆರಪಿಸ್ಟ್ ಅವರು ಮೆಡಿಟೇಷನ್ (ಧ್ಯಾನ) ಬಗ್ಗೆ  ವಿವರಣೆ ನೀಡಿದರು. ವೇದಿಕೆಯಲ್ಲಿ  ಅಧ್ಯಕ್ಷರಾದ ತ್ರಿವೇಣಿ ಮಲ್ಲೇಶ್, ಕಾರ್ಯದರ್ಶಿ ಶಿವಪ್ರಭ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು  ಪುಷ್ಪ  ಪಂಚಣ್ಣ, ಮಮತಾ ಬಸವರಾಜ್, ಅಶ್ವಿನಿ ಮಂಜುನಾಥ್, ಸುಧಾ ವಿಶ್ವನಾಥ್, ಕವಿತಾ ಮಂಜುನಾಥ್  ನಡೆಸಿಕೊಟ್ಟರು.

error: Content is protected !!