ದಾವಣಗೆರೆ, ಸುದ್ದಿ ವೈವಿಧ್ಯನಗರದಲ್ಲಿ ಡಯಾನಿ ಆಭರಣ ಪ್ರದರ್ಶನದ ಉದ್ಘಾಟನೆOctober 18, 2024October 18, 2024By Janathavani0 ದಾವಣಗೆರೆಯ ಎಂ.ಸಿ.ಸಿ. `ಬಿ’ ಬ್ಲಾಕ್‌ನಲ್ಲಿ ಈಜುಕೊಳದ ಬಳಿ ಇರುವ ಈಡನ್ ಗಾರ್ಡನ್‌ನಲ್ಲಿ ಡಯಾನಿ ಸಂಸ್ಥೆಯ ವತಿಯಿಂದ ಎರಡು ದಿನಗಳ ಆಭರಣಗಳ ಪ್ರದರ್ಶನ ಆಯೋಜಿಸ ಲಾಗಿದೆ. ಗುರುವಾರ ಪ್ರದರ್ಶನಕ್ಕೆ ಚಾಲನೆ ನೀಡಲಾಗಿದ್ದು, ಶುಕ್ರವಾರವೂ ಆಭರಣ ಪ್ರದರ್ಶನ ಇರಲಿದೆ. ದಾವಣಗೆರೆ