ದಾವಣಗೆರೆ, ಸುದ್ದಿ ವೈವಿಧ್ಯಬನ್ನಿಮಹಾಂಕಾಳಿ ದೇವಿಗೆ ವಿಶೇಷ ಪೂಜೆOctober 18, 2024October 18, 2024By Janathavani0 ದಾವಣಗೆರೆ, ಅ. 17- ನಗರದ ವಿಶ್ವೇಶ್ವರಯ್ಯ ಪಾರ್ಕ್ ಹಿಂಭಾಗದ ಶ್ರೀ ಬನ್ನಿಮಹಾಂಕಾಳಿ ದೇವಿಗೆ ಗುರುವಾರ ಹುಣ್ಣಿಮೆ ಅಂಗವಾಗಿ ವೇ.ಮೂ. ಚನ್ನವೀರಸ್ವಾಮಿ ಅವರ ನೇತೃತ್ವದಲ್ಲಿ ವಿಶೇಷ ಅಲಂಕಾರ ಪೂಜೆ ನೆರವೇರಿಸಲಾಯಿತು. ದಾವಣಗೆರೆ