ದಸರಾ ಕ್ರೀಡಾಕೂಟ : ವರ್ಷಿಣಿ ತೃತೀಯ

ದಸರಾ ಕ್ರೀಡಾಕೂಟ : ವರ್ಷಿಣಿ ತೃತೀಯ

ಮಲೇಬೆನ್ನೂರು, ಅ.15- ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಬಿ.ಎಂ. ವರ್ಷಿಣಿ ಅವರು ಆರ್ಚರಿ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ತೃತೀಯ ಸ್ಥಾನ ಪಡೆದಿದ್ದಾರೆ.

error: Content is protected !!