ಹರಿಹರ, ಅ. 14 – ನಗರದ ಶಿಬಾರ ವೃತ್ತದಲ್ಲಿರುವ ಮೂಲ ಗ್ರಾಮದೇವತೆ ಊರಮ್ಮ ದೇವಿ ದೇವಸ್ಥಾನದಲ್ಲಿ ಇದೇ ದಿನಾಂಕ 25 ರ ಶುಕ್ರವಾರ 10.30ಕ್ಕೆ ಕಳೆದ ಬಾರಿ ನಡೆದ ಗ್ರಾಮ ದೇವತೆ ಹಬ್ಬದ ಲೆಕ್ಕಪತ್ರ ಮಂಡನೆ ಮತ್ತು ಇತರೆ ವಿಚಾರಕ್ಕೆ ಸಂಬಂಧಿಸಿದಂತೆ ಸಭೆಯನ್ನು ಆಯೋಜಿಸಲಾಗಿದೆ ಎಂದು ಕಸಬಾ ಗೌಡ್ರು ಲಿಂಗರಾಜ್ ಪಟೇಲ್ ಮತ್ತು ಮಾಜೇನಹಳ್ಳಿ ಗೌಡ್ರು ಚನ್ನಬಸಪ್ಪ ಅವರು ತಿಳಿಸಿದ್ದಾರೆ.
January 11, 2025