ದಾವಣಗೆರೆ, ಸುದ್ದಿ ವೈವಿಧ್ಯಶ್ರೀ ಸಾಯಿಬಾಬಾ ಅವರ 106ನೇ ಪುಣ್ಯಾರಾಧನೆOctober 14, 2024October 14, 2024By Janathavani0 ದಾವಣಗೆರೆ ಎಂ.ಸಿ.ಸಿ. ಎ ಬ್ಲಾಕ್‌ನಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶ್ರೀ ಸಾಯಿಬಾಬಾ ಅವರ 106ನೇ ಪುಣ್ಯಾರಾಧನೆ ಮಹೋತ್ಸವದ ಅಂಗವಾಗಿ ಭಾನುವಾರ ಬಾಬಾ ಮೂರ್ತಿ ಮೆರವಣಿಗೆಯು ರಾಜಬೀದಿಗಳಲ್ಲಿ ನಡೆಯಿತು. ದಾವಣಗೆರೆ