ದಾವಣಗೆರೆ, ಅ.13- ತಾಲ್ಲೂಕಿನ ನಾಗನೂರು, ಶಿರಮಗೊಂಡನಹಳ್ಳಿ, ಶ್ಯಾಮನೂರು, ಕುಂದುವಾಡದಲ್ಲಿ ಹೆಚ್ಚಾದ ಹಂದಿಗಳ ಹಾವಳಿ ತಡೆಯಲು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈ ವೇಳೆ ಬಲ್ಲೂರು ರವಿಕುಮಾರ್, ಎನ್.ಎಂ. ಬಸವರಾಜ್, ಎನ್.ಡಿ. ವಿಶ್ವನಾಥ್ ಸೇರಿದಂತೆ ಇತರರು ಇದ್ದರು.
January 10, 2025