ಯಲ್ಲಮ್ಮನಗರ : ಶ್ರೀ ಬನ್ನಿಮಹಾಂಕಾಳಿ ದೇವಸ್ಥಾನದಲ್ಲಿ 11 ರಂದು ವಿಶೇಷ ಪೂಜೆ

ಯಲ್ಲಮ್ಮನಗರ  : ಶ್ರೀ ಬನ್ನಿಮಹಾಂಕಾಳಿ ದೇವಸ್ಥಾನದಲ್ಲಿ 11 ರಂದು ವಿಶೇಷ ಪೂಜೆ

ದಾವಣಗೆರೆ, ಅ. 8 – ಇಲ್ಲಿನ ಯಲ್ಲಮ್ಮ ನಗರ 4ನೇ ಮೇನ್, 7ನೇ ಕ್ರಾಸ್‌ನಲ್ಲಿರುವ ಶ್ರೀ ಬನ್ನಿ ಮಹಾಂಕಾಳಿ  ದೇವಸ್ಥಾನದಲ್ಲಿ ಇದೇ ದಿನಾಂಕ 11ರ ಶುಕ್ರವಾರ ದೇವಿಯ ಅಭಿಷೇಕ, ಕುಂಭಾಭಿಷೇಕ, ಸಂಜೆ ಎಲೆಪೂಜೆ, ದೀಪ ಹಾಕುವ ಕಾರ್ಯಕ್ರಮ ನಡೆಯಲಿದೆ.

ದಿನಾಂಕ 12ರ ಶನಿವಾರ ಬನ್ನಿ ಮುಡಿಯುವ ಕಾರ್ಯಕ್ರಮವಿದ್ದು, ರಾತ್ರಿ 10 ಗಂಟೆಗೆ ಭಜನೆ, ದಿನಾಂಕ 13ರ ಭಾನುವಾರ ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

error: Content is protected !!