ದಾವಣಗೆರೆ, ಅ. 4- ಗಾಂಧಿ ಜಯಂತಿಯಂದು ಆಂಜನೇಯ ಬಡಾವಣೆಯ ಬಸವೇಶ್ವರ ಉದ್ಯಾನವನದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು. ಆಂಜನೇಯ ಬಡಾವಣೆ ಹಿತರಕ್ಷಣಾ ಸಮಿತಿಯ ಈಶ್ವರಪ್ಪ, ಕುಸುಮ ಲೋಕೇಶ್, ಶ್ರೀನಿವಾಸ್ ರೆಡ್ಡಿ,ಮಮತಾ ನಾಗರಾಜ್, ಮಲ್ಲಿಕಾರ್ಜುನ್, ಸುಜಾತ ರವಿ, ಛತ್ರಪತಿಯವರು ಶ್ರಮದಾನದಲ್ಲಿ ಭಾಗವಹಿಸಿದ್ದರು.
January 11, 2025