ದಾವಣಗೆರೆ, ಅ. 4- ಮೈಸೂರು ದಸರಾದಲ್ಲಿ ಈ ಬಾರಿ ಪಂಚ ಕಾವ್ಯೋತ್ಸವ ಏರ್ಪ ಡಿಸ ಲಾಗಿದ್ದು, `ಸಮಾನತಾ ಕವಿಗೋಷ್ಠಿ’ಗೆ ನಗರದ ಹಿರಿಯ ಕವಿ – ಪತ್ರಕರ್ತ ಬಿ.ಎನ್. ಮಲ್ಲೇಶ್ ಅವರನ್ನು ಆಯ್ಕೆ ಮಾಡಲಾಗಿದೆ.ಜಗನ್ಮೋ ಹನ ಅರಮನೆ ಸಭಾಂಗಣದಲ್ಲಿ ನಾಡಿದ್ದು ದಿನಾಂಕ 6 ರ ಭಾನುವಾರ ಬೆಳಿಗ್ಗೆ 9.30 ಕ್ಕೆ ಕವಿಗೋಷ್ಠಿ ನಡೆಯಲಿದೆ.
January 12, 2025