ದಾವಣಗೆರೆ, ಅ.3- ನವರಾತ್ರಿ ಪ್ರಯುಕ್ತ ನಗರದ ಸ್ವೆಟ್ ಪಾರ್ಕ್ ಜಿಮ್‌ನಲ್ಲಿ ದಾಂಡಿಯಾ ನೈಟ್ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ನೆರವೇರಿಸಿ ದರು. ಈ ಸಂದರ್ಭದಲ್ಲಿ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಪಾಲಿಕೆ ಸದಸ್ಯ ಎ. ನಾಗರಾಜ್, ಮಾಜಿ ಮಹಾಪೌರರಾದ ಶ್ರೀಮತಿ ರೇಖಾ ನಾಗರಾಜ್, ಜಿಮ್ ಮಾಲೀಕ ರೂಪಿತ ನಾಗರಾಜ್, ರೀಮಾ ನಾಗರಾಜ್, ನಿರೀಕ್ಷಗೌಡ, ನಿಕಿಲ್, ಪವನ್, ಅಫೀಜ್, ರಾಜು ಭಂಡಾರಿ, ಖಗೇರ, ನೀಲಪ್ಪ, ವಿಶು ಮಾಸ್ಟರ್, ಲಕ್ಕೀ, ಚೈತ್ರ ಆರಾಧ್ಯ, ಶುಭ, ಸುನಿತಾಶೆಟ್ಟಿ, ಆಯೇಷಾ, ಧನ್ಯತಾ, ದೇವಿಕ, ಶೃತಿ ಇನ್ನು ಮತ್ತಿತರರು ಉಪಸ್ಥಿತರಿದ್ದರು