ಈಶ್ವರ ಪಾರ್ವತಿ ಗಣಪತಿ ದೇವಸ್ಥಾನದಲ್ಲಿ ಶ್ರೀದೇವಿ ಪುರಾಣ

ಈಶ್ವರ ಪಾರ್ವತಿ ಗಣಪತಿ ದೇವಸ್ಥಾನದಲ್ಲಿ ಶ್ರೀದೇವಿ ಪುರಾಣ

ದಾವಣಗೆರೆ, ಅ.3- ವಿದ್ಯಾನಗರದ ಶ್ರೀ ಈಶ್ವರ ಪಾರ್ವತಿ ಗಣಪತಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಶ್ರೀದೇವಿ ಪುರಾಣವನ್ನು ದೇವಸ್ಥಾನದ ಅಧ್ಯಕ್ಷರಾದ ಶ್ರೀ ಬೆಳವನುರು ನಾಗರಾಜಪ್ಪನವರು ಉದ್ಘಾಟಿಸಿದರು ಅಮರಯ್ಯ ಶಾಸ್ತ್ರಿ ಲೋಟಗೇರಿ ಶರಣಯ್ಯ ಗವಾಯಿಗಳು ಚೆನ್ನಮಗೇರಿ ಡಾ. ಮಂಜುನಾಥ್ ಕುರ್ಕಿ ಪ್ರಭುದೇವ್ ಬೆಳವನೂರ್ ಗುರುಸ್ವಾಮಿ ಹಾಗೂ ದೇವಸ್ಥಾನದ ಮಹಿಳಾ ಭಜನಾ ಸಂಘದ ಸದಸ್ಯರು ಉಪಸ್ಥಿತರಿದ್ದರು

error: Content is protected !!