ಬಸವ ಬುದ್ಧ ಭೀಮ ನಗರದ ಶ್ರೀ ರೇಣುಕಾ ಎಲ್ಲಮ್ಮ ದೇವಿ ದೇವಸ್ಥಾನದಲ್ಲಿ ಇಂದಿನಿಂದ ದಸರಾ ಹಬ್ಬದ ಕಾರ್ಯಕ್ರಮ ಗಳು ನಡೆಯಲಿವೆ. ಇಂದು ಅರಿಶಿಣ ಅಲಂಕಾರ, ನಾಳೆ ಶನಿವಾರ ಕುಂಕುಮ ಅಲಂಕಾರ, ದಿನಾಂಕ 6ರಂದು ಗಂಧದ ಅಲಂಕಾರ, ದಿನಾಂಕ 7ರಂದು ಬುತ್ತಿ ಅಲಂಕಾರ, ದಿನಾಂಕ 8 ರಂದು ತರಕಾರಿ ಅಲಂಕಾರ, ದಿನಾಂಕ 9ರಂದು ಬಳೆ ಅಲಂಕಾರ, ದಿನಾಂಕ 10ರಂದು ಮಿಂಚಿನ ಅಲಂಕಾರ, ದಿನಾಂಕ 11ರಂದು ನವ ದುರ್ಗೆಯರ ಅಲಂಕಾರ, ದಿನಾಂಕ 12 ರಂದು ಬೆಣ್ಣೆ ಅಲಂಕಾರ ಮಾಡಲಾಗುತ್ತದೆ ಮತ್ತು ಸಂಜೆ ನಗರದಲ್ಲಿ ಪಲ್ಲಕ್ಕಿ ಉತ್ಸವ, ಬನ್ನಿ ಮುಡಿಯುವ ಕಾರ್ಯಕ್ರಮ ಇರುತ್ತದೆ.
January 9, 2025