ದಾವಣಗೆರೆ, ಸುದ್ದಿ ವೈವಿಧ್ಯನಗರದ ಶ್ರೀ ರೇಣುಕಾ ಎಲ್ಲಮ್ಮ ದೇವಿ ದೇವಸ್ಥಾನದಲ್ಲಿ ಇಂದಿನಿಂದ ದಸರಾOctober 3, 2024October 3, 2024By Janathavani0 ಬಸವ ಬುದ್ಧ ಭೀಮ ನಗರದ ಶ್ರೀ ರೇಣುಕಾ ಎಲ್ಲಮ್ಮ ದೇವಿ ದೇವಸ್ಥಾನ ದಲ್ಲಿ ಇಂದಿನಿಂದ ದಸರಾ ಹಬ್ಬದ ಕಾರ್ಯಕ್ರಮಗಳು ನಡೆಯಲಿವೆ. ಇಂದು ಸಂಜೆ ದೀಪ ಹಾಕಲಾಗುವುದು ಮತ್ತು ಘಟ್ಟಾ ಹಾಕಲಾಗುತ್ತದೆ. ನಾಳೆ ಶುಕ್ರವಾರ ಅರಿಶಿಣ ಅಲಂಕಾರ ಮಾಡಲಾಗುತ್ತದೆ. ದಾವಣಗೆರೆ