ದಾವಣಗೆರೆ, ಸೆ. 29- ಡಾ. ವಿಷ್ಣುವರ್ಧನ್ ರವರ 74 ನೇ ವರ್ಷದ ಹುಟ್ಟು ಹಬ್ಬವನ್ನು ವಿನೋಬನಗರದಲ್ಲಿರುವ ವಿಷ್ಣು ಕಾಲೋನಿಯಲ್ಲಿ ಆಚರಿಸಲಾಯಿತು. ಮಹಾನಗರ ಪಾಲಿಕೆ ಸದಸ್ಯ ಎ.ನಾಗರಾಜ್, ಎಸ್.ಆರ್. ರಮೇಶ್, ಮಂಜು, ಶ್ರೀಧರ, ಜಿ.ಎನ್. ಹಾಲೇಶ್, ನವೀನ್, ಸುರೇಶ್, ಹೆಚ್. ಸಿದ್ದಣ್ಣ, ನಾರಾಯಣಪ್ಪ, ಚಂದ್ರಣ್ಣ, ಸತೀಶ್ ಶೆಟ್ಟಿ, ರಾಮಚಂದ್ರ ರಾಯ್ಕರ್, ಸುರೇಶ್ ಉತ್ತಂಗಿ, ಯೋಗೀಶ್, ತಮ್ಮಣ್ಣ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
January 5, 2025