ಈಜು : ಮಣಿಕಂಠ ಲಕ್ಷ್ಮಣಗೆ ದ್ವಿತೀಯ ಸ್ಥಾನ

ಈಜು : ಮಣಿಕಂಠ ಲಕ್ಷ್ಮಣಗೆ ದ್ವಿತೀಯ ಸ್ಥಾನ

ದಾವಣಗೆರೆ, ಸೆ. 26- ಮಂಗಳೂರಿನಲ್ಲಿ ನಡೆದ ಹಿರಿಯರ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ನಗರದ ಮಣಿಕಂಠ ಲಕ್ಷ್ಮಣ ದ್ವಿತೀಯ ಸ್ಥಾನ ಪಡೆದಿದ್ದಾರೆ.

error: Content is protected !!