ಮಲೇಬೆನ್ನೂರು, ಸೆ. 26- ಇಲ್ಲಿಗೆ ಸಮೀಪದ ಕುಂಬಳೂರು ಸರ್ಕಾರಿ ಪದವಿ ಪೂರ್ವ ಕಾಲೇಜ್‍ನ ದ್ವಿತೀಯ ಪಿಯು ಕಲಾ ವಿದ್ಯಾರ್ಥಿನಿ ಮೆಹಬೂಬಿ ಇವರು ಜಿಲ್ಲಾ ಮಟ್ಟದ 3000 ಮೀ. ಓಟದಲ್ಲಿ ಭಾಗಿಯಾಗಿ ಪ್ರಥಮ ಸ್ಥಾನ ಪಡೆದಿದ್ದು ರಾಜ್ಯ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾಳೆ. ವಿದ್ಯಾರ್ಥಿನಿಯನ್ನು ಪ್ರಾಚಾರ್ಯ ಹನುಮಂತಯ್ಯ ಅಭಿನಂದಿಸಿದ್ದಾರೆ.
January 23, 2025