ರಾಷ್ಟ್ರೀಯ ಸಬ್ ಜ್ಯೂನಿಯರ್ ಬಾಲ್ ಬ್ಯಾಡ್ಮಿಂಟನ್ ಕರ್ನಾಟಕ ತಂಡಕ್ಕೆ ರಕ್ಷಿತಾ

ರಾಷ್ಟ್ರೀಯ ಸಬ್ ಜ್ಯೂನಿಯರ್ ಬಾಲ್ ಬ್ಯಾಡ್ಮಿಂಟನ್ ಕರ್ನಾಟಕ ತಂಡಕ್ಕೆ ರಕ್ಷಿತಾ

ದಾವಣಗೆರೆ, ಸೆ. 19- ಹರಿಯಾಣದಲ್ಲಿ ನಡೆಯಲಿರುವ 42ನೇ ರಾಷ್ಟ್ರೀಯ ಸಬ್ ಜ್ಯೂನಿಯರ್ ಬಾಲ್ ಬ್ಯಾಡ್ಮಿಂಟನ್ ಕರ್ನಾಟಕ ತಂಡಕ್ಕೆ  ನಗರದ ಕ್ಲಾಸಿಕ್ ತಂಡದಿಂದ ರಕ್ಷಿತಾ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

ರಕ್ಷಿತಾ ಅವರಿಗೆ ಕುಮಾರಸ್ವಾಮಿ ಟಿ. ತರಬೇತುದಾರರಾಗಿದ್ದಾರೆ. ಇವರನ್ನು ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಜೆ.ಎಸ್. ರಾಜು, ಕಾರ್ಯದರ್ಶಿ ಉಮೇಶ್ ಹಾಗೂ ಅವರ ಶಾಲೆಯ ಸಿದ್ದೇಶ್ ಹಾಗೂ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

error: Content is protected !!