ದಾವಣಗೆರೆ, ಸೆ.19- ಇಲ್ಲಿನ ವಿದ್ಯಾನಗರದ ಶ್ರೀ ಈಶ್ವರ, ಪಾರ್ವತಿ, ಗಣಪತಿ ದೇವಸ್ಥಾನಕ್ಕೆ ಚನ್ನಗಿರಿ ಶಾಸಕ ಬಸವರಾಜು ವಿ. ಶಿವಗಂಗಾ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇವಸ್ಥಾನದ ಅಧ್ಯಕ್ಷ ಬೆಳವನೂರು ನಾಗರಾಜಪ್ಪ ಹಾಗೂ ಸರ್ವ ಸದಸ್ಯರು ಶಾಸಕರಿಗೆ ಸನ್ಮಾನಿಸಿದರು. ಈ ವೇಳೆ ರಾಜು ತೋಟಪ್ಪನವರ್ ಸೇರಿದಂತೆ ಇತರರಿದ್ದರು.
ಬಸವರಾಜು ಶಿವಗಂಗಾ ದೇವಸ್ಥಾನಕ್ಕೆ ಭೇಟಿ
