ಅಮ್ಮನ ಹೆಸರಿನಲ್ಲಿ ಗಿಡ ನೆಡುವ ಕಾರ್ಯಕ್ಕೆ ಚಾಲನೆ

ಅಮ್ಮನ ಹೆಸರಿನಲ್ಲಿ ಗಿಡ ನೆಡುವ ಕಾರ್ಯಕ್ಕೆ ಚಾಲನೆ

ಮಲೇಬೆನ್ನೂರು, ಸೆ. 17- ಪಟ್ಟಣದ ಪುರಸಭೆ ಕಛೇರಿ ಮುಂಭಾಗದಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಸ್ವಚ್ಛತೆಯೇ ಸೇವೆ – 2024 ರ ಅಂಗವಾಗಿ ಅಮ್ಮನ ಹೆಸರಿನಲ್ಲಿ ಒಂದು ಗಿಡ ನೆಡುವ ಕಾರ್ಯಕ್ರಮಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಲಾಯಿತು

ಪುರಸಭೆ ಉಪಾಧ್ಯಕ್ಷೆ ನಪ್ಸೀಯಾ ಬಾನು ಚಮನ್ ಷಾ, ಮುಖ್ಯಾಧಿಕಾರಿ ಭಜಕ್ಕನವರ್, ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ಖಲೀಲ್, ನಯಾಜ್, ಕೆ.ಜಿ. ಲೋಕೇಶ್, ಭೋವಿ ಶಿವು, ಸಾಬೀರ್ ಅಲಿ, ಷಾ ಅಬ್ರಾರ್, ದಾದಾಪೀರ್, ಬಿ. ಮಂಜುನಾಥ್, ಬೆಣ್ಣೆಹಳ್ಳಿ ಸಿದ್ದೇಶ್, ವಿಜಯಲಕ್ಷ್ಮೀ ಕೆ.ಪಿ. ಗಂಗಾಧರ್, ಸುಧಾ ಪಿ.ಆರ್. ರಾಜು, ಸುಮಯ್ಯ, ಎಂ.ಬಿ. ರುಸ್ತುಂ, ಬಿ. ವೀರಯ್ಯ, ಎ. ಆರೀಫ್ ಅಲಿ, ಭಾನುವಳ್ಳಿ ಸುರೇಶ್, ಯುಸೂಫ್, ಭೋವಿಕುಮಾರ್, ಓ.ಜಿ. ಕುಮಾರ್, ಜಿಗಳೇರ ಹಾಲೇಶಪ್ಪ, ಅಧಿಕಾರಿಗಳಾದ ದಿನಕರ್, ನವೀನ್, ಶಿವರಾಜ್, ಮಂಜುನಾಥ್ ಮತ್ತು ನಂದಿತಾವರೆಯ ವಿ.ಟಿ. ಬಸವರಾಜ್ ಅವರುಗಳು ಈ ವೇಳೆ ಭಾಗವಹಿಸಿದ್ದರು.

error: Content is protected !!