ದಾವಣಗೆರೆ, ಸೆ. 17- ದಾವಣಗೆರೆ ಲಯನ್ಸ್ ಕ್ಲಬ್ ಮತ್ತು ವಿದ್ಯಾನಗರ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ವನಮಹೋತ್ಸವ ಕಾರ್ಯಕ್ರಮವನ್ನು ಬಾತಿ ಗುಡ್ಡದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಸಸಿ ನೆಡುವ ಮೂಲಕ ಆಚರಿಸಲಾಯಿತು.
ಲಯನ್ಸ್ ಕ್ಲಬ್‌ನ ಉಭಯ ಅಧ್ಯಕ್ಷರುಗಳಾದ ಎಸ್.ಜಿ. ಉಳವಯ್ಯ, ಪ್ರಭುದೇವ್, ಪಿಡಿಜಿ ಹೆಚ್.ಎನ್. ಶಿವಕುಮಾರ್, ಬೆಳ್ಳೂಡಿ ಶಿವಕುಮಾರ್, ಕಾರ್ಯದರ್ಶಿಗಳಾದ ಅಜಯ್ ನಾರಾಯಣ್, ಅರವಿಂದ್, ಖಜಾಂಚಿ ಶೀತಲ್ ಕುಮಾರ್. ಸಹ ಕಾರ್ಯದರ್ಶಿ ಹೆಚ್ ಎಂ ನಾಗರಾಜ್, ಎಂ ಬಸವರಾಜಪ್ಪ, ರಮೇಶ್.,ಪರಶುರಾಮ ಭಾಗವಹಿಸಿದ್ದರು.