ದಾವಣಗೆರೆ, ಸೆ. 17- ಈದ್ ಮಿಲಾದ್ ಹಬ್ಬದ ಪ್ರಯುಕ್ತ ಜಿಲ್ಲಾ ಮುಸ್ಲಿಂ ಧಾರ್ಮಿಕ ಗುರುಗಳ ಸಂಘದಿಂದ ಬಡವರಿಗೆ ಹಾಗೂ ಕೆಲ ರೋಗಿಗಳಿಗೆ ಬೆಡ್ ಶೀಟ್‌ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಮೌಲಾನಾ ಮೊಹಮ್ಮದ್ ಹನೀಫ್ ರಜಾ ಖಾದ್ರಿ, ಅಧ್ಯಕ್ಷ ಮೌಲಾನಾ ಖಾಜಿ ಮೊಹಮ್ಮದ್ ಇಲ್ಯಾಜ್ ಖಾದ್ರಿ, ಕಾರ್ಯದರ್ಶಿ ಮೌಲಾನಾ ಮೊಹಮ್ಮದ್ ಅಲಿ ರಜಾ ಖಾದ್ರಿ, ಖಜಾಂಚಿ ಮೌಲಾನಾ ಅಷ್ಫಾಕ್, ಮೌಲಾನಾ ಹಯಾತವುಲ್ಲಾ, ಮೌಲಾನಾ ಸಿತಾಜ್, ನೂರಿ, ಮೌಲಾನಾ ಸನಾವುಲ್, ಮುಸ್ತಫಾ, ಜಾವೀದ್ ಹಾಗೂ ಫಯಾಜ್ ಉಪಸ್ಥಿತರಿದ್ದರು.
ಈದ್ : ಬಡವರಿಗೆ ಬೆಡ್‌ಶೀಟ್ ವಿತರಣೆ
