ಮಲೇಬೆನ್ನೂರು, ಸೆ.16- ಕೊಕ್ಕನೂರು ಗ್ರಾಮದಲ್ಲಿ ಭಗತ್ಸಿಂಗ್ ಯೂಥ್ಫೋರ್ಸ್ ಇವರು ಪ್ರತಿಷ್ಠಾಪಿಸಿರುವ ಗಣಪತಿ ಉತ್ಸವದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಟಯರ್ ನಡುವಿನ ಅಂತರದಲ್ಲಿ ಟ್ರ್ಯಾಕ್ಟರ್ ಓಡಿಸುವ ಸ್ಪರ್ಧೆಯಲ್ಲಿ ಭಾನುವಳ್ಳಿ ಪ್ರವೀಣ್ ಇವರು ಪ್ರಥಮ ಬಹುಮಾನ ಪಡೆದರು. ಕೊಕ್ಕನೂರಿನ ರೇವಣಸಿದ್ದ ಅವರಿಗೆ ದ್ವಿತೀಯ ಬಹುಮಾನ ಲಭಿಸಿತು. ಪ್ರಥಮ ಬಹುಮಾನ 10 ಸಾವಿರ ರೂ. ಮತ್ತು ದ್ವಿತೀಯ ಬಹುಮಾನ 5 ಸಾವಿರ ರೂ.ಗಳಾಗಿತ್ತು.
ಕೊಕ್ಕನೂರು ಗ್ರಾಮದಲ್ಲಿ ಟ್ರ್ಯಾಕ್ಟರ್ ಓಡಿಸುವ ಸ್ಪರ್ಧೆ
