ದಾವಣಗೆರೆ, ಸೆ.16- ಇಂಗ್ಲೆಂಡ್, ಯೂರೋಪ್ ಪ್ರವಾಸದಲ್ಲಿರುವ ನಗರದ ನಿವೃತ್ತ ಪ್ರಾಧ್ಯಾಪಕ ಪ್ರೊ. ಮುರುಗೇಂದ್ರಪ್ಪ ಅವರು ತಮ್ಮ ಬಂಧುಗಳಾದ ಲಂಡನ್ನ ಮೊರ್ವಿಕ್ ನಿವಾಸಿಗಳಾದ ಶ್ರೀಮತಿ ಆಶಾ ವಿಶ್ವನಾಥ್ ಹಿರೇಮಠದ್ ಮತ್ತು ಸೌತ್ ಲಂಡನ್ ಶ್ರೀಮತಿ ವೀಣಾ ಅವರೊಂದಿಗೆ ಭೇಟಿ ನೀಡಿದ್ದರು. ಹೋಟೆಲ್ ನಿರ್ದೇಶಕರಾದ ದಾವಣಗೆರೆಯ ಪ್ರವೀಣ್ಕುಮಾರ್ ಮತ್ತು ಕಲಾವಿದ ಎ.ಮಹಲಿಂಗಪ್ಪ ಹಾಗೂ ಶ್ರೀಮತಿ ಪ್ರಭಾ ಮಹೇಶ್ ಜೊತೆಯಲ್ಲಿದ್ದರು.
January 10, 2025