ಮಲೇಬೆನ್ನೂರಿನಲ್ಲಿ ಈದ್ ಮೆರವಣಿಗೆ

ಮಲೇಬೆನ್ನೂರಿನಲ್ಲಿ ಈದ್ ಮೆರವಣಿಗೆ

ಮಲೇಬೆನ್ನೂರು, ಸೆ.16- ಪಟ್ಟಣದ ಮುಸ್ಲಿಂ ಬಾಂಧವರು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಹುಟ್ಟುಹಬ್ಬದ ಅಂಗವಾಗಿ ‘ಈದ್ ಮಿಲಾದ್’ ಹಬ್ಬವನ್ನು ಸೋಮವಾರ ಸಂಭ್ರಮದಿಂದ ಆಚರಣೆ ಮಾಡಿದರು. ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ಈದ್ ಮಿಲಾದ್ ಮೆರವಣಿಗೆ ಆರಂಭಿಸಿದರು.  

error: Content is protected !!