ದಾವಣಗೆರೆ, ಸುದ್ದಿ ವೈವಿಧ್ಯವಿದ್ಯಾನಗರದಲ್ಲಿ ಇಂದು ಮಟ್ಟಿ ಆಂಜನೇಯ ಸ್ವಾಮಿ ಪರವುSeptember 14, 2024September 14, 2024By Janathavani0 ವಿದ್ಯಾನಗರದ ಶ್ರೀ ಮಟ್ಟಿ ಆಂಜನೇಯ ಸ್ವಾಮಿಗೆ ಭಾದ್ರಪದ ಮಾಸದಲ್ಲಿ ಎಡೆ ಪರವು ಕಾರ್ಯಕ್ರಮವು ಇಂದು ಬೆಳಿಗ್ಗೆ 8.30 ರಿಂದ 12.30ರವರೆಗೆ ಪೂಜಾ ಕಾರ್ಯಕ್ರಮ ಹಾಗೂ ಮಧ್ಯಾಹ್ನ 12.30ರಿಂದ ಸ್ವಾಮಿ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ದಾವಣಗೆರೆ