ದಾವಣಗೆರೆ,ಸೆ.11- ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಡಾ|| ಶಿವಯೋಗಿ ಸ್ವಾಮಿ ಅವರು, ನಿವೃತ್ತ ಮುಖ್ಯ ಇಂಜಿನಿಯರ್ ಟಿ.ಎಂ. ಚಂದ್ರಶೇಖರಪ್ಪ ಅವರನ್ನು ಬಿಜೆಪಿ ಸದಸ್ಯರನ್ನಾಗಿ ಮಾಡಿದರು. ಇದು, ಬಿಜೆಪಿಗೆ ಗೌರವದ ವಿಚಾರ ವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ತಿಳಿಸಿದ್ದಾರೆ.
December 25, 2024