ಹರಿಹರ, ಸೆ.10 ಶ್ರೀ ಗ್ರಾಮದೇವತೆ ಭರಂಪುರ ಯುವಕ ಸಂಘದ ವತಿಯಿಂದ 18 ಅಡಿ ಎತ್ತರದ `ಹರಿಹರ ಕಾ ರಾಜಾ’ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಗಣಪತಿ ದರ್ಶನಕ್ಕೆ ಆಗಮಿಸಿದ್ದ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಸುರೇಶ್ ಚಂದಪೂರ್, ವೇದಮೂರ್ತಿ, ಜಿ.ಕೆ. ಗಿರೀಶ್, ಮಂಜುನಾಥ್ ದ್ಯಾಮನಹಳ್ಳಿ, ಶಂಭು ಹಾವನೂರು, ಸಾಗರ್, ಜೆಡಿಎಸ್ ಮುಖಂಡರಾದ ಜಿ.ನಂಜಪ್ಪ, ಅಮರಾವತಿ ನಾಗರಾಜ್ ಇತರರು ಹಾಜರಿದ್ದರು.
January 15, 2025