ದಾವಣಗೆರೆ, ಸೆ. 2- ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯವು ನಗರದ ಜೈನ್ ಇನ್ಸ್ಟಿ ಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿನ ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಿ.ಎಂ. ನಂದೀಶ್ ಅವರಿಗೆ ಪಿ.ಹೆಚ್.ಡಿ. ಪದವಿ ನೀಡಿ ಗೌರವಿಸಿದೆ. ನಂದೀಶ್ ಮಂಡಿಸಿದ `ಡಿಸೈನ್ ಅಂಡ್ ಸಿಮ್ಯುಲೇಷನ್ ಆಫ್ ಇಂಟಲಿಜೆಂಟ್ ಐಓಟಿ ಬೇಸ್ಡ್ ಸಿಸ್ಟಂ ಫಾರ್ ಇಂಪ್ರೂವಿಂಗ್ ಮೈಕ್ರೋ ಗ್ರಿಡ್ ಎಫಿಷಿಯನ್ಸಿ’ ಪ್ರಬಂಧಕ್ಕೆ ಪಿ.ಹೆಚ್.ಡಿ. ಪದವಿ ನೀಡಲಾಗಿದೆ.
January 11, 2025