ಹರಪನಹಳ್ಳಿ, ಆ. 29- ತಾಲ್ಲೂಕಿನ ನಿಟ್ಟೂರಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ರಕ್ತದಾನ ಶಿಬಿರ ನಡೆಯಿತು. ಈ ಸಂದರ್ಭದಲ್ಲಿ ಡಾ. ಅರ್ಪಿತಾ ಮತ್ತು ಡಾ.ವೀರೇಶ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಧಾ ಬಾರ್ಕಿ, ಉಪಾಧ್ಯಕ್ಷ ಕೆ. ಮಾರುತಿ ಮತ್ತು ಸದಸ್ಯರುಗಳು ಹಾಗೂ ಗ್ರಾಮದ ಮುಖಂಡರಾದ ಹೆಚ್.ಎಂ ಸಿದ್ದಲಿಂಗ ಸ್ವಾಮಿ, ಮಾಜಿ ಅಧ್ಯಕ್ಷ ರಮೇಶ್ ಹುಲಿ, ಬಾರ್ಕಿ ಶಿವಾನಂದಪ್ಪ, ಚಲವಾದಿ ನಾಗರಾಜ್, ಪೂಜಾರ್ ಬಸವರಾಜ್, ಎಂ. ಪ್ರಶಾಂತ್, ಮತ್ತೂರು ಮಂಜು, ಎ.ಕೆ. ಗೋದೆಪ್ಪ, ಪ್ರೌಢಶಾಲೆ ಪ್ರದೀಪ್ ಮಾಸ್ಟರ್, ಕೆ.ಎಸ್.ಆರ್ ಟಿ.ಸಿ ಮಾರುತಿ ಹಾಜರಿದ್ದರು.
January 10, 2025