ದೂಡಾ ಸದಸ್ಯರಾಗಿ ಜಾಕೀರ್ ಅಲಿ

ದೂಡಾ ಸದಸ್ಯರಾಗಿ ಜಾಕೀರ್ ಅಲಿ

ದಾವಣಗೆರೆ, ಆ.26- ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ  ಮಹಾನಗರ ಪಾಲಿಕೆ ಸದಸ್ಯ ಜಾಕೀರ್ ಅಲಿ  ನೇಮಕಗೊಂಡಿದ್ದಾರೆ.  

error: Content is protected !!