ದಾವಣಗೆರೆ, ಆ.26- ಶ್ಯಾಮನೂರು ಬಳಿಯಿ ರುವ ಜೈನ್ ವಿದ್ಯಾಲಯ ಸಿಬಿಎಸ್‍ಇ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪುಟಾಣಿ ಮಕ್ಕಳು ಕೃಷ್ಣ ರಾಧೆಯರ ವೇಷ ಧರಿಸಿ, ಮೊಸರಿನ ಮಡಿಕೆ ಒಡೆಯುವ ಆಟದಲ್ಲಿ ಸಂಭ್ರಮದಿಂದ ಭಾಗವಹಿಸಿ ಖುಷಿಪಟ್ಟರು. ರಂಗು-ರಂಗಿನ ವೇಷದಲ್ಲಿ ನಲಿದಾಡು ತ್ತಿದ್ದ ಮಕ್ಕಳನ್ನು ನೋಡಿ ಪೋಷಕರು ಮತ್ತು ಶಿಕ್ಷಕ – ಶಿಕ್ಷಕಿಯರ ಮುಖದಲ್ಲಿ ಮಂದಹಾಸ ಮೂಡಿತ್ತು.
January 10, 2025