ದಾವಣಗೆರೆ, ಆ. 27 – ಮಳವಳ್ಳಿಯಲ್ಲಿ ಈಚೇಗೆ ನಡೆದ `ಮಳವಳ್ಳಿ ರಾಷ್ಟ್ರ ಮಟ್ಟದ ಓಪನ್ ಕರಾಟೆ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ನಗರದ ವೈಆರ್ಪಿ ಕರಾಟೆ ಆಂಡ್ ಸೆಲ್ಫ್ ಡಿಫೆನ್ಸ್ ಫೆಡರೇಷನ್ನ ಕ್ರೀಡಾಪಟುಗಳು ಕತಾ ಮತ್ತು ಕುಮಿತೆ ವಿಭಾಗದಲ್ಲಿ ಭಾಗವಹಿಸಿ 6 ಚಿನ್ನ, 4 ಬೆಳ್ಳಿ, 6 ಕಂಚಿನ ಪದಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
January 11, 2025