ಕೊಮಾರನಹಳ್ಳಿ ಹೊಸೂರು ಶಾಲೆಗೆ ಆಯ್ಕೆ

ಕೊಮಾರನಹಳ್ಳಿ ಹೊಸೂರು ಶಾಲೆಗೆ ಆಯ್ಕೆ

ಮಲೇಬೆನ್ನೂರು, ಆ. 25 – ಕೊಮಾರನಹಳ್ಳಿ ಗ್ರಾಮದ ಹೊಸೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ನೂತನ ಅಧ್ಯಕ್ಷರಾಗಿ ಜಿ.ಆರ್. ಹಾಲೇಶ್ ಮತ್ತು ಉಪಾಧ್ಯಕ್ಷರಾಗಿ ಶಿಲ್ಪ ಅವರು ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಕೆ.ಹೆಚ್. ಪರಶುರಾಮ್, ಎಂ. ಮಂಜುನಾಥ್, ಲಕ್ಷ್ಮಿ, ರೇಖಾ, ಕೆ.ಎನ್. ತಿಪ್ಪೇಶ್, ಮಾಲಾ ರಂಜಿತಾ, ಕೆ.ಎನ್. ಸಂತೋಷ್ ಕುಮಾರ್, ಉಮೇಶ್, ಕೆ.ಎಂ. ಮಹೇಶ್, ನಾಗರಾಜ್, ಸೌಭಾಗ್ಯ, ಐ.ಎನ್. ರಂಗನಾಥ್, ಸೌಮ್ಯಶ್ರೀ, ಬಿ.ಸಿ. ರೇಖಾ, ಐ.ಸಿ. ರಂಜಿತಾ ಇವರುಗಳು ಆಯ್ಕೆಯಾಗಿದ್ದಾರೆ. 

error: Content is protected !!