ನಗರದ ಶ್ರೀರಾಮ ದೇವಸ್ಥಾನದಲ್ಲಿ ಯಕ್ಷಪಕ್ಷ

ನಗರದ ಶ್ರೀರಾಮ ದೇವಸ್ಥಾನದಲ್ಲಿ ಯಕ್ಷಪಕ್ಷ

ದಾವಣಗೆರೆ, ಆ. 25 – ಫಾಟಕ್‌ ಯಕ್ಷ ಸಂಸ್ಕೃತಿ ಟ್ರಸ್ಟ್‌ ವತಿಯಿಂದ ನಗರದ ಪಿ.ಜೆ ಬಡಾವಣೆಯ ಶ್ರೀರಾಮ ದೇವಸ್ಥಾನದಲ್ಲಿ ಕಳೆದ ವಾರ ನಡೆದ `ಯಕ್ಷ ಪಕ್ಷ’ ಕಾರ್ಯಕ್ರಮವು ಸಭಿಕರನ್ನು ಆಕರ್ಷಕವಾಗಿ ಸೆಳೆಯುವ ಮೂಲಕ ಯಶಸ್ವಿಯಾಗಿ ನಡೆಯಿತು.

error: Content is protected !!