ಹಳೇಬಾತಿ, ಆ. 25 – ಗ್ರಾಮದ ತರಳುಬಾಳು ಯುವಕ ಸಂಘದಿಂದ ಗಣೇಶನ ಪ್ರತಿಷ್ಠಾಪನೆಗೆ ಗಜಸ್ಥಂಭ ಪೂಜೆ ನೆರವೇರಿಸಲಾಯಿತು. ಲೋಕಿಕೆರೆ ನಾಗರಾಜ್, ಹಾಲೇಶ್, ರಾಜಪ್ಪ, ಶಿವಕುಮಾರ್, ಸಿದ್ದೇಶ್, ಅಶೋಕ್, ಹೇಮಂತ್, ಸಂಜು, ಹನುಮಂತ, ಶಂಕರ್ ಮೂರ್ತಿ, ರಾಜು, ನವೀನ್, ಯುವರಾಜ್, ಮಾದೇವ್, ಸುರೇಶ್, ಪ್ರಕಾಶ್, ನಿಂಗರಾಜ್ ಮುಂತಾದವರು ಉಪಸ್ಥಿತರಿದ್ದರು.
January 16, 2025