ದಾವಣಗೆರೆ, ಆ. 22- ಜಿಲ್ಲೆಯಲ್ಲಿ ನಡೆದ ರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ದಾವಣಗೆರೆ ಕ್ರೀಡಾ ಪಟುಗಳು ಭಾಗವಹಿಸಿದ್ದರು.
ಕ್ರೀಡಾ ಪಟುಗಳಾದ ಧನ್ವಿಕ್, ಭರತ್‌ಕುಮಾರ, ಮನ್ವಿತ, ಚರಣ್ ಕುಮಾರ, ಕೃತಿಕ್ ಪಾಟೀಲ್ ಪ್ರಥಮ ಸ್ಥಾನ, ಜೋಷ್ನಾ, ಚಿನ್ಮಯ, ಭುವನ್ ರಾಥೋಡ್ ದ್ವಿತೀಯ ಸ್ಥಾನ ಮತ್ತು ಸಂತೋಷ್, ಲಿಖಿತ್, ನವನೀತ್, ಆದ್ಯಾ, ದಾತ್ಯ ಮತ್ತು ಮನೋಜ್ ತೃತೀಯ ಸ್ಥಾನ ಪಡೆದುಕೆೋಂಡಿದ್ದಾರೆ. ತರಬೇತುದಾರರಾದ ಸಂಜಯ, ಸೋಮಶೇಖರ ಮತ್ತು ಗರುಡ ಕರಾಟೆ ಸಂಸ್ಥೆ ವತಿಯಿಂದ ಅಭಿನಂಧಿಸಿದ್ದಾರೆ.