ಸುದ್ದಿ ವೈವಿಧ್ಯ, ಹರಿಹರಡಾ. ಮಾನಸ, ಪಶು ಆಸ್ಪತ್ರೆಯ ವೈದ್ಯಾಧಿಕಾರಿAugust 22, 2024August 22, 2024By Janathavani0 ಮಲೇಬೆನ್ನೂರು, ಆ.21- ಭಾನುವಳ್ಳಿ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಯಾಗಿ ಡಾ. ಮಾನಸ ಅವರು ಬುಧವಾರ ಗ್ರಾಮಸ್ಥರ ಸಮ್ಮುಖದಲ್ಲಿ ಅಧಿಕಾರ ವಹಿಸಿಕೊಂಡರು. ಡಾ. ಮಾನಸ, ಜಿ.ಪಂ.ಮಾಜಿ ಸದಸ್ಯೆ ಶ್ರೀಮತಿ ಗಂಗಮ್ಮ ಮಹಾಂತೇಶ್ ಅವರ ಪುತ್ರಿ. ಮಲೇಬೆನ್ನೂರು, ಹರಿಹರ