ಬಿಜೆಪಿ ಮಹಿಳಾ ಮೋರ್ಚಾದಿಂದ ಮಂಗಳಗೌರಿ ಪೂಜೆ

ಬಿಜೆಪಿ ಮಹಿಳಾ ಮೋರ್ಚಾದಿಂದ ಮಂಗಳಗೌರಿ ಪೂಜೆ

ದಾವಣಗೆರೆ, ಆ. 20- ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಮಹಿಳಾ ಮೋರ್ಚಾ ವತಿಯಿಂದ ಮಂಗಳ ಗೌರಿ  ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ  ಬಿಜೆಪಿ ಕಾರ್ಯದರ್ಶಿ ಶ್ರೀಮತಿ ಸುಧಾ ಜಯರುದ್ರೇಶ್, ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಹೆಚ್.ಸಿ. ಜಯಮ್ಮ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ಮಂಜುಳ ಮಹೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪ ವಾಲಿ, ಭಾಗ್ಯ ಪಿಸಾಳೆ, ಪದಾಧಿಕಾರಿಗಳಾದ ಗೌರಮ್ಮ ಪಾಟೀಲ್, ಕುಮಾರಿ, ಭಾಗ್ಯ ಶ್ರೀನಿವಾಸ, ಕಮಲ, ಮಂಜುಳ ಗದುಗೇಶ್, ರೇಣುಕಾ, ಸರಸ್ವತಿ, ಜಯಲಕ್ಷ್ಮಿ, ನೇತ್ರಾವತಿ, ರತ್ನ, ಸಾವಿತ್ರ, ಪುಷ್ಪ, ಕವಿತಾ ಉಪಸ್ಥಿತರಿದ್ದರು.

error: Content is protected !!