ನಾರಾಯಣ ಗುರುಗಳ 170ನೇ ಜಯಂತಿ

ನಾರಾಯಣ ಗುರುಗಳ 170ನೇ ಜಯಂತಿ

ಹರಿಹರ, ಆ.20- ನಗರದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಬ್ರಹ್ಮ ಶ್ರೀ ನಾರಾಯಣ ಗುರುಗಳ 170ನೇ ಜಯಂತಿ ಆಚರಿಸಲಾಯಿತು.  ಈ ವೇಳೆ ತಹಶೀಲ್ದಾರ್ ಗುರು ಬಸವರಾಜ್, ತಾ.ಪಂ ಇಓ ಸುಮಲತಾ ಚಂದ್ರಶೇಖರ್, ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ಸಿಪಿಐ ಎಸ್. ದೇವಾನಂದ್, ಕೃಷಿ ಇಲಾಖೆ ಎಇಇ ನಾರನಗೌಡ, ಬೆಸ್ಕಾಂ ಕಚೇರಿ ಎಇಇ ರಮೇಶ್ ನಾಯ್ಕ್, ಕಾರ್ಮಿಕ ಇಲಾಖೆ ಎಇಇ ಕವಿತಾ, ಹರಿಹರ ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ವೈ.ಕೃಷ್ಣ ಮೂರ್ತಿ, ಕಾರ್ಯದರ್ಶಿ ಪ್ರೀತಂ ಬಾಬು, ಆನಂದ್, ಸುನಿಲ್ ಕುಮಾರ್, ಸೋಮಶೇಖರ್, ಹಿಂದುಳಿದ ವರ್ಗಗಳ ಸಮಾನ ಮನಸ್ಕರ ವೇದಿಕೆಯ ಹೆಚ್.ಕೆ.‌‌ ಕೊಟ್ರಪ್ಪ, ಚಂದ್ರಶೇಖರಪ್ಪ ಗುಂಡೇರಿ, ಕೆ.ಬಿ.ರಾಜಶೇಖರ್, ಬಸಪ್ಪ ಚಿಕ್ಕಬಿದಿರಿ, ಎಸ್‌. ಹನುಮಂತಪ್ಪ, ರಾಘವೇಂದ್ರ ಕೊಂಡಜ್ಜಿ ಇನ್ನಿತರರಿದ್ದರು.

error: Content is protected !!