ಸೊಪ್ರೋಸೈನ್ ಶಾಲೆಯಲ್ಲಿ ರಕ್ಷಾಬಂಧನ

ಸೊಪ್ರೋಸೈನ್ ಶಾಲೆಯಲ್ಲಿ ರಕ್ಷಾಬಂಧನ

ದಾವಣಗೆರೆ, ಆ. 19- ತಾಲ್ಲೂಕಿನ ತರಳಬಾಳು ನಗರದಲ್ಲಿರುವ ಸೊಪ್ರೋಸೈನ್ ಕಾನ್ಸೆಪ್ಟ್ (ಐಸಿಎಸ್‌ಇ) ಶಾಲೆಯಲ್ಲಿ  8, 9 ಮತ್ತು 10 ನೇ ತರಗತಿ ಮಕ್ಕಳು ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಡಾ|| ಜಗದೀಶ್ ಎಲ್. ವಹಿಸಿದ್ದರು. ಶಾಲೆಯ ಪ್ರಾಂಶುಪಾಲರಾದ ಸೈಮನ್ ಫ್ಯಾನ್ಸಿಸ್, ಕೋರ್ಡಿನೇಟರ್ ಸುನೀತ ಸೈಮನ್ ಹಾಗೂ ಇತರರು ಭಾಗವಹಿಸಿದ್ದರು.  

error: Content is protected !!