ನಾಗನೂರು ಬಳಿ ಇರುವ ಭದ್ರಾ ಕಾಲುವೆ ದಂಡೆ ಕೆಲವೆಡೆ ಒಡೆದಿರುವುದರಿಂದ ತೋಟಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ನಾಗನೂರು ಗ್ರಾಮಕ್ಕೂ ನೀರು ನುಗ್ಗಿ ಸಮಸ್ಯೆಯಾಗಿದ್ದು, ಈ ಹಿಂದೆ ಕಾಡಾ ಸಮಿತಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ತೋಟಗಳಿಗೆ ನೀರು ನುಗ್ಗಿ ಹಾನಿ
