ಹಳೆಬೇತೂರು ರಸ್ತೆಯಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ನೂಲು ಹುಣ್ಣಿಮೆಯ ಅಂಗವಾಗಿ ಇಂದು ಪ್ರಾತಃಕಾಲ ಶ್ರೀ ಬನಶಂಕರಿ ದೇವಿಗೆ ಪಂಚಾಮೃತ ಅಭಿಷೇಕ ಮತ್ತು ಅಲಂಕಾರ ನಂತರ ಶ್ರೀ ವೇದಮಾತೆ ಗಾಯತ್ರಿ ದೇವಿ ಪೂಜೆ ಅಷ್ಟೋತ್ತರ ನಂತರ ಮಹಾ ಮಂಗಳಾರತಿ, ಸಾಮೂಹಿಕ ಯಜ್ಞೋಪವಿತ ಧಾರಣೆ ಕಾರ್ಯಕ್ರಮ ತೀರ್ಥ ಪ್ರಸಾದ ವಿನಿಯೋಗವಿದೆ ಎಂದು ಶ್ರೀ ಬನಶಂಕರಿ ದೇವಿ ದೇವಾಂಗ ಸಮಾಜ ಸಂಘದ ಅಧ್ಯಕ್ಷ ಸೋಮಪ್ಪ ಬಿದರಿ ಅವರು ತಿಳಿಸಿದ್ದಾರೆ.
January 22, 2025