ದಾವಣಗೆರೆ, ಸುದ್ದಿ ವೈವಿಧ್ಯಆಟೋ, ಟ್ಯಾಕ್ಸಿ ತಾಣವಾದ ಖಾಸಗಿ ಬಸ್ ನಿಲ್ದಾಣAugust 19, 2024August 19, 2024By Janathavani0 ಕಾರಣಾಂತರಗಳಿಂದಾಗಿ ದಾವಣಗೆರೆಯ ಖಾಸಗಿ ಬಸ್ ನಿಲ್ದಾಣ ಇನ್ನೂ ಚಾಲನೆ ಪಡೆದುಕೊಂಡಿಲ್ಲ. ಆದರೆ, ಆಟೋ ಹಾಗೂ ಖಾಸಗಿ ಟ್ಯಾಕ್ಸಿಗಳು ಸದ್ಯಕ್ಕೆ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುತ್ತಿರುವುದು ಕಂಡು ಬಂದಿದೆ. ಖಾಸಗಿ ಬಸ್‌ಗಳು ನಿಲ್ದಾಣದ ಹೊರಗಡೆಯೇ ನಿಂತು ಸಾಗುತ್ತಿವೆ. ದಾವಣಗೆರೆ