ಹಳೇಬಾತಿ ಉನ್ನತೀಕರಿಸಿದ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

ಹಳೇಬಾತಿ ಉನ್ನತೀಕರಿಸಿದ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

ದಾವಣಗೆರೆ, ಆ. 16- ಹಳೇಬಾತಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಎ.ಬಿ. ಜಗದೀಶ್ ಧ್ವಜಾರೋಣ ನೆರವೇರಿಸಿದರು. ಪ್ರಮೋದ್, ಜಯಲಕ್ಷ್ಮಿ ಅಣ್ಣಾಜಿ ಕುಲ್ಗೋಲ್ (ದಾವಣಗೆರೆ) ಅವರು ನಲಿಕಲಿ ಕೊಠಡಿಗೆ 20 ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದರು. 

error: Content is protected !!